Saturday, 2 February 2019

Dr. K S Kannan (ಕೆ. ಎಸ್. ಕಣ್ಣನ್)

BSc, MA (Sanskrit), MPhil, PhD, ವಿದ್ವತ್)
ಹುದ್ದೆ (Occupation): ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ.
ಹಾಲಿ - ಶೈಕ್ಷಣಿಕ ನಿರ್ದೇಶಕರು, ಇನ್ಫಿನಿಟಿ ಫೌಂಡೇಶನ್ ಇಂಡಿಯಾ

ಹಾಗೂ ಸೀನಿಯರ್ ಫೇಲೋ, ICSSR, ನವದೆಹಲಿ.





ಪರಿಚಯ (Introduction):

ಬೋಧನೆ: 40 ವರ್ಷಗಳ ಕಾಲ ಸಂಸ್ಕೃತ ಅಧ್ಯಾಪನ.

ಬರವಣಿಗೆವ್ಯಾಕರಣಕಾವ್ಯಯೋಗಆಯುರ್ವೇದ ಇತ್ಯಾದಿ ವಿಷಯಗಳ ಬಗ್ಗೆ ೩೦ಕ್ಕೂ ಹೆಚ್ಚು ಪುಸ್ತಕಗಳುಹಲವಾರು ಲೇಖನಗಳುಸ್ವದೇಶೀ ಇಂಡಾಲಜಿ ಸಮ್ಮೇಳನದ ನಿರ್ದೇಶನ/ಆಯೋಜನ ಮತ್ತು ಸಮ್ಮೇಳನದ ಪತ್ರಿಕೆಗಳ ಪುಸ್ತಕಮಾಲೆಯ ಸಂಪಾದನೆ.

ಪರಮಪೂಜ್ಯ ರಂಗಪ್ರಿಯಸ್ವಾಮಿಗಳಿಂದ "ವಿದ್ಯಾನಿಧಿ" ಎಂಬ ಬಿರುದು.


To know more about Astanga Yoga Vijnana Mandiram (AYVM) please visit our Official Website, Facebook and Twitter pages